ಬಿಜೆಪಿಯ ಇಬ್ಬರು ಕಾರ್ಯಕರ್ತ ರ ವಶಕ್ಕೆ ಪಡೆಯೊ ಮೂಲಕ ಬಿಜೆಪಿಗೆ ಚೆಕ್ ಮೇಟ್

  • 25 days ago
ಹಾಸನದಲ್ಲಿ ಅಶ್ಲೀಲ ವೀಡಿಯೋ ಹೊಂದಿದ್ದ ಪೆನ್ ಡ್ರೈವ್ ವೈರಲ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್. ಮಾಜಿ ಶಾಸಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅತ್ಯಾಪ್ತ ಲಿಖಿತ್ ಗೌಡ ವಶಕ್ಕೆ. ನೆನ್ನೆ ಮದ್ಯರಾತ್ರಿಯೇ ಚೇತನ್ ಹಾಗು ಲಿಖಿತ್ ರನ್ನ ವಶಕ್ಕೆ ಪಡೆದ ಲಿಖಿತ್..ಬಿಜೆಪಿಯ ಇಬ್ಬರು ಕಾರ್ಯಕರ್ತ ರ ವಶಕ್ಕೆ ಪಡೆಯೊ ಮೂಲಕ ಬಿಜೆಪಿಗೆ ಚೆಕ್ ಮೇಟ್Big twist for Hassan's pen drive viral case with obscene video. Ex-MLA BJP State General Secretary Prithan Gowda arrested by Likhit Gowda. Chetan and Likhit were taken into custody last night

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda #BhavaniRevanna

~HT.290~PR.160~ED.34~

Recommended