ನನ್ನ ನಂತರ ಪ್ರಧಾನಿಯಾಗೋರು ಯಾರು ಗೊತ್ತಾ? ಮೋದಿ ಕೊಟ್ಟ ಉತ್ತರ ಹೀಗಿತ್ತು...

  • 8 days ago
ಬಿಜೆಪಿಯಲ್ಲಿ ನರೇಂದ್ರ ಮೋದಿಯವರ ಬಳಿಕ ಯಾರು ಪ್ರಧಾನ ಮಂತ್ರಿಯಾಗಲಿದ್ದಾರೆ ಎಂಬುದನ್ನೇ ವಿರೋಧ ಪಕ್ಷಗಳು ಅಸ್ತ್ರವನ್ನಾಗಿಸಿಕೊಂಡಿವೆ. ಇದಕ್ಕೆ ಪಶ್ಚಿಮ ಬಂಗಾಳದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಪಷ್ಟನೆ ನೀಡಿದ್ದಾರೆ.


#PMModi #ModiSpeech #Modi #NextPM #BJPLeader #WestBengal #ModiViralVideo #ModiVsINDIA #ModivsCongress, #ModiHaters #ModiFans #Loksabhaelections2024

~HT.188~ED.34~PR.28~

Recommended