Fakhar Zaman Run Out : ಮೋಸ ಮಾಡಿ ಔಟ್ ಮಾಡೋದ ಕ್ವಿಂಟನ್ ಡಿ ಕಾಕ್ | Oneindia Kannada

  • 3 years ago
ಫಖರ್ ಝಮಾನ್ ಸ್ಫೋಟಕ ಶತಕದಾಟಕೆ ಮೆಚ್ಚುಗೆ ವ್ಯಕ್ತಪಡಿಸಿರುವ ನೆಟ್ಟಿಗರು ಕ್ವಿಂಟನ್ ಡಿ ಕಾಕ್ ಅವರ ಮೋಸದಾಟಕೆ ಬೇಸರವೂ ವ್ಯಕ್ತಪಡಿಸಿದ್ದಾರೆ. ಆ ಪಂದ್ಯದಲ್ಲಿ ಫಖರ್ ಔಟ್ ತೀರ್ಪು ವಿವಾದಕ್ಕೀಡಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.

Pakistan cricketer Fakhar Zaman's controversial run out for 193 involving de Kock in 2nd ODI sparks 'spirit of cricket' debate on Twitter

Recommended