Mumbai : A Media Company Introduced “First Day of Period” Leave Policy For Women Employees

  • 7 years ago
Culture Machine- A Mumbai-based media company has introduced a “First Day of Period” leave policy for women employees. Company applied this policy from July this year.

ಋತುಸ್ರಾವದ ಮೊದಲ ದಿನ ಮಹಿಳಾ ಉದ್ಯೋಗಿಗಳಿಗೆ ರಜಾ ನೀಡುವ ವಿಚಾರವಾಗಿ ದೇಶದ ಎರಡು ಕಂಪೆನಿಗಳು ತೆಗೆದುಕೊಂಡ ನಿರ್ಧಾರ ಮೆಚ್ಚುಗೆಗೆ ಹಾಗೂ ಸಕಾರಾತ್ಮಕವಾದ ಚರ್ಚೆಯೊಂದಕ್ಕೆ ಕಾರಣವಾಗಿದೆ. ಮುಂಬೈ ಮೂಲದ ಕಲ್ಚರಲ್ ಮಷಿನ್ ಕಂಪೆನಿ 'ಮಹಿಳೆಯರು ಋತುಸ್ರಾವದ ಮೊದಲ ದಿನ ರಜಾ ತೆಗೆದುಕೊಳ್ಳಬಹುದು' ಎಂದು ಹೇಳಿದೆ. ಆ ಕಂಪೆನಿಯ ನಿರ್ಧಾರ ಸ್ವಾಗತಿಸಿದ ಗೋಜೂಪ್ ಕಂಪೆನಿಯೂ ಈ ನಿಯಮವನ್ನು ಜಾರಿಗೆ ತಂದಿದೆ.

Recommended