ಧೋನಿಗೆ ಲಾಸ್ಟ್ ಮ್ಯಾಚ್ ಆಗಿದ್ದು ಬೇಜಾರಾಗ್ತಿದೆ ಯಾಕಂದ್ರೆ ಅವ್ರನ್ನ ಹೊಡೀತಾನೇ ಇರ್ಬೇಕಿತ್ತು

  • 15 days ago
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಜಯ ದಾಖಲಿಸಿ, ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿದ್ದಕ್ಕೆ ಬೆಂಗಳೂರಿನ ಆರ್ಸಿಬಿ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದು ಹೀಗೆ.

RCB Fans Very Happy For RCB team Win the match against CSK
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
~ED.32~PR.28~HT.290~CA.161~

Recommended