ಹೈದರಾಬಾದ್ ನಲ್ಲಿ ಓವೈಸಿಯನ್ನು ಸೋಲಿಸ್ತಾರ ಹಿಂದೂ ಫೈರ್‌ ಬ್ರಾಂಡ್‌ ಮಾಧವಿ ಲತಾ?

  • 8 days ago
ಹೈದರಾಬಾದ್ ಕ್ಷೇತ್ರಕ್ಕೆ ಸೋಮವಾರ (ಮೇ 13) ಮತದಾನ ನಡೆಯಲಿದೆ. ಸಾಂಪ್ರದಾಯಿಕ ಮತಗಳನ್ನು ನೆಚ್ಚಿಕೊಂಡು ಓವೈಸಿ ಐದನೇ ಬಾರಿಗೆ ಸಂಸತ್‌ ಪ್ರವೇಶಿಸುವ ಕನಸು ಕಾಣುತ್ತಿದ್ದಾರೆ. ಅಭಿವೃದ್ಧಿ, ಮಹಿಳೆಯರ ಸಬಲೀಕರಣದ ಹೆಸರಲ್ಲಿ ಮಾಧವಿ ಲತಾ ಮತ ಯಾಚಿಸುತ್ತಿದ್ದಾರೆ. ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ಜೂನ್‌ 4 ರಂದು ತೆರೆ ಬೀಳಲಿದೆVoting for Hyderabad constituency will be held on Monday (May 13). Owaisi is dreaming of entering Parliament for the fifth time relying on traditional votes. Madhavi Lata is asking for votes in the name of development and empowerment of women. The curtain will fall on June 4 for the curiosity of whose hand the voters will hold

#MadhaviLatha #AsadhudhinOwaisi #RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #POK

Recommended