ಅಂಪೈರ್ ಜೊತೆ ಕೊಹ್ಲಿ ಜಗಳ!ಇಶಾಂತ್ ಜೊತೆಗೂ ಫನ್ನಿ ಕಿರಿಕ್! ವಿರಾಟ್ ಹಿಂಗೇನಾ?

  • 8 days ago
ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2024 ರ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಕೋಪಗೊಂಡ ಪ್ರಸಂಗ ನಡೆಯಿತು. ವಿವಾದಾತ್ಮಕ ಅಂಪೈರ್ ನಿರ್ಧಾರದ ಬಗ್ಗೆ ಆನ್ ಫೀಲ್ಡ್ ಅಂಪೈರ್ ಜೊತೆ ಅವರು ತೀವ್ರ ವಾಗ್ವಾದ ನಡೆಸಿದರು.

#RCBvsDC #ViratKohli #RajatPatidar #AxarPatel #MohammedSiraj #KarnSharma #RCBBowlers #RCBplayoff #ChinnaswamyStadium #RCBFans #YashDayal #Ishathsharma #Viratviralvideo

~HT.188~ED.34~PR.28~

Recommended