Lamborghini BullRun 2023 Bangalore | New Mysore Highway Drive | KANNADA | Punith Bharadwaj

  • last year
Lamborghini BullRun 2023 Bangalore. We also got to experience the Urus Performante briefly on the streets of Mysore driven by Punith Bharadwaj. ಲ್ಯಾಂಬೊರ್ಘಿನಿ ಬುಲ್ ರನ್ 2023 ಬೆಂಗಳೂರು. ನಮ್ಮ ಡ್ರೈವ್ ಸ್ಪಾರ್ಕ್ ನಿರೂಪಕ ಪುನಿತ್ ಭಾರದ್ವಾಜ್ ಅವರು ಮೈಸೂರಿನ ಬೀದಿಗಳಲ್ಲಿ ಉರುಸ್ ಅನ್ನು ಓಡಿಸಿ ಅದರ ಪರ್ಫಾಮನ್ಸ್ ಅನ್ನು ಅನುಭವಿಸಿದ್ದಾರೆ. ಹೊಸದಾಗಿ ನಿರ್ಮಿಸಿರುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ಇಟಲಿ ಬುಲ್ ಹೈ ಪರ್ಫಾಮೆನ್ಸ್ ನೊಂದಿಗೆ ಅಬ್ಬರಿಸಿದೆ. ಲ್ಯಾಂಬೊರ್ಘಿನಿ ಬುಲ್‌ರನ್ ಮತ್ತು ನಮ್ಮ ಉರಸ್ ಪರ್ಫಾರ್ಮೆಂಟೆ ಡ್ರೈವ್ ಅನುಭವದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ವೀಡಿಯೊವನ್ನು ವೀಕ್ಷಿಸಿ.

#LamborghiniBullRun #BullRun2023 #BullRunBangalore  #LamborghiniUrusPerformante #UrusPerformantePrice #UrusPerformantePerformance #UrusPerformanteOffroad #UrusPerformanteReview #UrusPerformanteDetails #UrusPerformanteDrive #UrusPerformanteInteriors #UrusPerformantePower

Recommended