Vijayendra : ನಾನು MLC ಆಗಲಿಲ್ಲ ಎಂದು ನನ್ನ ತಂದೆ ತಲೆನೂ ಕೆಡಿಸಿಕೊಂಡಿಲ್ಲ..! | Yediyurappa

  • 2 years ago
Vijayendra : ನಾನು MLC ಆಗಲಿಲ್ಲ ಎಂದು ನನ್ನ ತಂದೆ ತಲೆನೂ ಕೆಡಿಸಿಕೊಂಡಿಲ್ಲ..! | Yediyurappa

#PublicTV #Vijayendra

ಮಾಜಿ ಸಿಎಂ ಯಡಿಯೂರಪ್ಪ ಅವ್ರ ಪುತ್ರ ವಿಜಯೇಂದ್ರಗೆ ಮೇಲ್ಮನೆ ಟಿಕೆಟ್ ಕೈತಪ್ಪಿದೆ.. ಇದು ಬಿಜೆಪಿ ಪಾಳಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.. ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡ್ತಿದ್ದಾರೆ.. ಆದ್ರೆ ಎಲ್ಲಾ ಊಹಾಪೋಹಗಳಿಗೆ ಸ್ವತಃ ಬಿಎಸ್‌ವೈ ಹಾಗೂ ವಿಜಯೇಂದ್ರ ಅವ್ರೇ ಸ್ಪಷ್ಟನೆ ನೀಡಿದ್ದಾರೆ.

Watch Live Streaming On http://www.publictv.in/live

Recommended