Isha's Father Becomes Emotional Speaking About His Daughter

  • 2 years ago
ಮಗಳನ್ನು ಜೀವಂತವಾಗಿ ನೋಡ್ತಿನಿ ಅಂತ ಅಂದುಕೊಂಡಿರಲಿಲ್ಲ, ಮಗಳು ಪ್ರತಿ ಭಾರೀ ಕರೆ ಮಾಡಿದಾಗ ಲವ್ ಯೂ ಪಾಪಾ ಅಂದಾಗ ಆಗ್ತಿದ್ದ ನೋವು ಯಾರಿಗೂ ಹೇಳೊದಕ್ಕೆ ಆಗೋಲ್ಲ ಎಂದು ಪಬ್ಲಿಕ್ ಟಿವಿಯೊಂದಿಗೆ ಮಾತನಾಡುತ್ತಾ ಉಕ್ರೇನ್‌ನಿಂದ ಸ್ವದೇಶಕ್ಕೆ ಮರಳಿರುವ ವಿದ್ಯಾರ್ಥಿ ಇಶಾ ತಂದೆ ಭಾವುಕರಾಗಿ ಮಾತನಾಡಿ, ಕಣ್ಣೀರಿಟ್ಟಿದ್ದಾರೆ.

#PublicTV #Ukraine #India #Russia

Recommended