ಬೀದರ್ ಪ್ರವಾಸದಲಿರುವ ಸಚಿವ ಸುರೇಶ್ ಕುಮಾರ್ ಹೇಳಿದ್ದೇನು ಗೊತ್ತಾ?? | Oneindia Kannada

  • 4 years ago
ಶಿಕ್ಷಣ ತಜ್ಞರು, ಶಿಕ್ಷಣ ಸಂಘಟನೆಗಳ ಜೊತೆ ಸಂವಾದ ನಡೆಸುತ್ತಿದ್ದೇನೆ. ಶಾಲಾ-ಕಾಲೇಜು‌ ಪ್ರಾರಂಭ ಮಾಡುವ ದಿನಾಂಕದ‌ ಬಗ್ಗೆ ನಿರ್ಧಾರ ಮಾಡಿಲ್ಲ. ಕೊರೊನಾ‌‌ ಸೋಂಕು ಹೆಚ್ಚಳದ ನಡುವೆ ಶಾಲಾ ಕಾಲೇಜು‌ ಆರಂಭಕ್ಕೆ ಸಿದ್ದತೆ ನಡೆಯುತ್ತಿದೆ ಎಂಬುದು ಸುಳ್ಳು

I interact with education experts and education organizations. The school-college start date has not been decided. It is untrue that the school is beginning to college amid an increase in coronavirus infection

Recommended