ಹೈದರಾಬಾದ್ ಎನ್ಕೌಂಟರ್ ಬಗ್ಗೆ ತನ್ನ ಖುಷಿಯನ್ನು ಹಂಚಿಕೊಂಡ ಬಾಬಾ ರಾಮ್ ದೇವ್ ಹೇಳಿದ್ದಿಷ್ಟು | BABA RAM DEV

  • 4 years ago
ಹೈದರಾಬಾದ್ ನ ಪಶುವೈದ್ಯೆ ದಿಶಾ ಅತ್ಯಾಚಾರದ ಆರೋಪಿಗಳು ಪೊಲೀಸ್ ಎನ್ಕೌಂಟರ್ ನಲ್ಲಿ ಮೃತಪಟ್ಟ ಸುದ್ದಿ ಕೇಳಿ ಬಾಬಾ ರಾಮ್ ದೇವ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

Yoga guru Ramdev Baba supported Telangana Police and called them courageous for killing accused in an encounter at the crime scene on December 06. “What police has done is very courageous and I must say that justice has been delivered. Legal questions over it are a different matter, but I am sure people of the country are at peace now,” said Baba Ramdev.