How to create two accounts in one Telegram app (KANNADA)

  • 6 years ago
How to create two accounts in one Telegram app (KANNADA)
ಒಂದೇ ಟೆಲಿಗ್ರಾಂನಲ್ಲಿ ಎರಡು ಆಕೌಂಟ್ ಬಳಸಿ..!
ವಾಟ್ಸ್‌ಆಪ್‌ಗೆ ಪೈಪೋಟಿ ನೀಡುತ್ತಿರುವ ಮತ್ತೊಂದು ಮೆಸೆಂಜರ್ ಆಪ್‌ ಎಂದರೆ ಅದು ಟೆಲಿಗ್ರಾಮ್ ಮೆಸೆಂಜರ್ ಆಪ್. ಹೇಗಾದರೂ ಮಾಡಿ ತನ್ನ ಬಳಕೆದಾರರನ್ನು ಹೆಚ್ಚಿಸಿಕೊಳ್ಳಬೇಕು ಎಂದು ಪಣತೊಟ್ಟಿರುವ ಟೆಲಿಗ್ರಾಮ್ ಆಪ್‌ ಸಂಸ್ಥೆ ವಾಟ್ಸ್‌ಆಪ್‌ಗಿಂತ ಹೆಚ್ಚಿನ ಫೀಚರ್‌ಗಳನ್ನು ಟೆಲಿಗ್ರಾಮ್‌ನಲ್ಲಿ ಅಳವಡಿಸಿಕೊಳ್ಳುತ್ತಿದೆ. ಟೆಲಿಗ್ರಾಮ್ ಮೆಸೆಂಜರ್ ಒಂದು ಅದ್ಭುತ ಆಪ್ ಆಗಿದ್ದು ಅದರಲ್ಲಿರುವ ಫೀಚರ್ಗಳು ತಿಳದರೆ ಅದು ನಿಮ್ಮ ಅಚ್ಚುಮೆಚ್ಚಿನ ಮೆಸೆಂಜರ್ ಆಪ್ ಎನಿಸುವುದರಲ್ಲಿ ಎರಡು ಮಾತಿಲ್ಲ.ನೀವು ಇನ್ನೂ ಟೆಲಿಗ್ರಾಮ್ ಇನ್ಸ್ಟಾಲ್ ಮಾಡಿಲ್ಲವೆ? ಹಾಗಾದರೆ,ಕೆಲವೇ MBಗಳಷ್ಟು ಪುಟ್ಡದಾದ ಈ ಆಪ್ ನ ಫೀಚರ್ಗಳು ತಿಳಿದರೆ ನೀವು ಅದನ್ನು ತಕ್ಷಣ ಇನ್ಸ್ಟಾಲ್ ಮಾಡುವುದರಲ್ಲಿ ಸಂಶಯವಿಲ್ಲ. ಇಂದಿನ ವಿಡಿಯೋದಲ್ಲಿ ಒಂದೇ ಆಪ್‌ ನಲ್ಲಿ ಎರಡು ಟೆಲಿಗ್ರಾಂ ಆಕೌಂಟ್ ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

Recommended